ಕಲಬುರಗಿ ವಿಮಾನ ನಿಲ್ದಾಣ

  • ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ದಿಯನ್ನು ಮೊದಲಿಗೆ ಪಿಪಿಪಿ ಮಾದರಿಯಲ್ಲಿ ಕನರ್ಾಟಕ ಸಕರ್ಾರದ ಮೂಲಸೌಲಭ್ಯ ಅಭಿವೃದ್ದಿ ಇಲಾಖೆಯಿಂದ (ಮೂ.ಅ.ಇ) 2008ರ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿರುತ್ತದೆ.
  • ಹಲವಾರು ಕಾರಣಗಳಿಂದಾಗಿ ಪಿಪಿಪಿ ಒಪ್ಪಂದವನ್ನು ರದ್ದುಪಡಿಸಲಾಗಿದೆ ಸಕರ್ಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಮುಖಾಂತರ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕ್ರಮ ಕೈಗೊಂಡಿದೆ, ಸದರಿ ಕಾಮಗಾರಿಗಳ ಒಟ್ಟಾರೆ ಅಂದಾಜು ವೆಚ್ಚ ರೂ.175.75 ಕೋಟಿಗಳಾಗಿದ್ದು, 3 ಪ್ಯಾಕೇಜ್ಗಳನ್ನು ಹೊಂದಿರುತ್ತದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಂಂ)ವು ತಾಂತ್ರಿಕ ಸಹಾಯವನ್ನು ಒದಗಿಸುತ್ತಿದೆ. ಮೆ: ಖಖಿಇಖ ಇವರನ್ನು ತಾಂತ್ರಿಕ ಸಹಾಯ ಮತ್ತು ಮೂರನೇ ಪಾಟರ್ಿಯ ತಪಾಸಣೆ ನಡೆಸುವ ಸಲುವಾಗಿ ನೇಮಿಸಲಾಗಿರುತ್ತದೆ.
  • ಪ್ರಸ್ತುತ ಸದರಿ ಕಾಮಗಾರಿಗಳು ಡಿಸೆಂಬರ್-2018ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
  • ವಿಮಾನಯಾನ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲು ನೀಡುವ ಜಮೀನುಗಳಿಗೆ ಗುತ್ತಿಗೆ ದರವನ್ನು ಸಕರ್ಾರವು ನಿಗಧಿಪಡಿಸುತ್ತಿದೆ.
  • CNS/ATM Services ನ ಒಪ್ಪಂದಕ್ಕೆ ಎ.ಎ.ಐ & ರಾಜ್ಯ ಸಕರ್ಾರ ಸಹಿ ಮಾಡುವ ಬಗ್ಗೆ ಕರಡು ಕರಾರು ಒಪ್ಪಂದವನ್ನು ತಯಾರಿಸಿ ಎ.ಎ.ಐ ಸಂಸ್ಥೆಗೆ ಸಲ್ಲಿಸಲಾಗಿದ್ದು, ಅಂತಿಮಹಂತದಲ್ಲಿದೆ. ವಿಮಾನ ಕಾಯರ್ಾಚರಣೆಗೆ DGCA Licence ನ್ನು ಪಡೆಯಬೇಕಾಗಿದೆ.
  • ಇದುವರೆವಿಗೂ ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿಗಳಿಗಾಗಿ ರೂ.93,31,46,055/-ಗಳನ್ನು ಬಿಡುಗಡೆ ಮಾಡಲಾಗಿದೆ.