ಹಂಚಿಕೆಗಳು
ವಿಶೇಷವಾಗಿ ವಿಮಾನಯಾನ, ರೈಲು ಮತ್ತು ಕಡಲ ಸಂಪರ್ಕವನ್ನು ಸುಧಾರಿಸಲು ಕರ್ನಾಟಕ ಸರ್ಕಾರವು ಮೂಲಸೌಲಭ್ಯ ವಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಬಜೆಟ್ ವಿವರಗಳನ್ನು ಕೆಳಗೆ ನೀಡಲಾಗಿದೆ:
ವರ್ಷ |
ಆಯವ್ಯಯ ಹಂಚಿಕೆ |
2008 - 2009 |
ರೂ.481.07 ಕೋಟಿ |
2009 - 2010 |
ರೂ.425.14 ಕೋಟಿ |
2010 - 2011 |
ರೂ.689.30 ಕೋಟಿ |
2011 - 2012 |
ರೂ.760.25 ಕೋಟಿ |
2012 - 2013 |
ರೂ.676.10 ಕೋಟಿ |
2013 - 2014 |
ರೂ.649.04 ಕೋಟಿ |
2014 - 2015 |
ರೂ.637.04 ಕೋಟಿ |
2015 - 2016 |
ರೂ.633.64 ಕೋಟಿ |
2016 - 2017 |
ರೂ.809.68 ಕೋಟಿ |
2017 - 2018 |
ರೂ.789.99 ಕೋಟಿ |
2018 - 2019 |
ರೂ.600.64 ಕೋಟಿ |
ಮುಂದುವರೆದ ಯೋಜನೆಗಳ ಸರ್ಕಾರದ ಆದೇಶ